*ಸುದ್ದಿ: ಸಿಸಿ ಮ್ಯಾಥ್ಯೂ ಬೆಂಗಳೂರು.*
ಬೆಂಗಳೂರು: ಸೆಂಟ್ರಲ್ ಡಿಸ್ಟ್ರಿಕ್ಟ್ ಆಫ್ ಸೌತ್ ಇಂಡಿಯಾ ಅಸೆಂಬ್ಲೀಸ್ ಆಫ್ ಗಾಡ್ ರಾಮನಗರ ಜಿಲ್ಲಾ ವಿಭಾಗದ ಪಾಸ್ಟಾರ್ಸ್ ಮತ್ತು ಫ್ಯಾಮಿಲಿ ಮೀಟಿಂಗ್ ಅನ್ನು ದೇವರ ಚಿತ್ತವಾದರೆ ದಿನಾಂಕ 26. 8. 2024 ರಂದು ಬೆಳಿಗ್ಗೆ 10: 30 ರಿಂದ 1: 00 ರವರೆಗೆ ಚಂದಾಪುರದಲ್ಲಿರುವ ದಿವ್ಯ ಜ್ಯೋತಿ ಚರ್ಚ್‌ನಲ್ಲಿ ಆಯೋಜಿಸುವಂತೆ ತೀರ್ಮಾನಿಸಲಾಗಿದೆ. ಈ ಸಭೆಗೆ ಎಲ್ಲರು ಆಗಮಿಸಿ ಆಶೀರ್ವಾದ ಹೊಂದುವಂತೆ ಪ್ರಾರ್ಥಿಸೋಣ.




