ಸುದ್ದಿ : ಧನ್ಯ ಪ್ರಿನ್ಸ್ ಮಂಗಳೂರು
ನೆಲ್ಯಾಡಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌತ್ ಕೆನರಾ ಪೆಂಟಕೋಸ್ಟಲ್ ಕೇರ್ ಹ್ಯಾಂಡ್ಸ್ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು . ಸೆಪ್ಟೆಂಬರ್ 24, 2024 ರಂದು ರಾತ್ರಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷ ರೇವರೆಂಡ್ : ಪ್ರಿನ್ಸ್ ಮಾರ್ಕ್, ಉಪಾಧ್ಯಕ್ಷ: ಸಹೋದರ ರಂಜಿತ್, ಕಾರ್ಯದರ್ಶಿ: ಪಾಸ್ಟರ್ ಸಾಜು ಜೋಸ್, ಜಂಟಿ ಕಾರ್ಯದರ್ಶಿ:ಸಹೋದರ ದಿಲೀಪ್, ಖಜಾಂಚಿ: ಸಹೋದರ ಜಿಬು ಜಾಯ್ ಎಂಬ ಇವರು ನೂತನ ಪದಾಧಿಕಾರಿಗಳು. ಪಾಸ್ಟರ್ : ನೋಬಲ್, ಪಾಸ್ಟರ್ : ಸ್ಯಾಮ್ ವರ್ಗೀಸ್, ಪಾಸ್ಟರ್ : ದಿನೇಶ್, ಸಹೋದರ: ಸಾಯುಜ್, ಸಹೋದರ: ಜಾಯ್, ಸಹೋದರ: ಬಿಜು, ಸಹೋದರ: ಸೋನಿ, ಸಹೋದರ: ಜಾನ್ಸನ್, ಸಹೋದರ: ಶ್ಯಾಮ್. ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.




