Home Daily news *ಇಚಿಲಂಪಾಡಿ ಕ್ರಿಶ್ಚಿಯನ್ ಬ್ರದರ್ಸ್ ಟ್ರಸ್ಟ್ ಎಂಬ ಸ್ವಯಂ ಸೇವಾ ಸಂಘಟನೆ ವಯನಾಡಿಗೆ ತೆರಳಿದೆ*.*

*ಇಚಿಲಂಪಾಡಿ ಕ್ರಿಶ್ಚಿಯನ್ ಬ್ರದರ್ಸ್ ಟ್ರಸ್ಟ್ ಎಂಬ ಸ್ವಯಂ ಸೇವಾ ಸಂಘಟನೆ ವಯನಾಡಿಗೆ ತೆರಳಿದೆ*.*

0

ಸುದ್ದಿ : ಧನ್ಯ ಪ್ರಿನ್ಸ್ ಮಂಗಳೂರು

ಇಚಿಲಂಪಾಡಿ: ದಕ್ಷಿಣ ಕನ್ನಡ ಜಿಲ್ಲೆಯ ಇಚಿಲಂಪಾಡಿಯಲ್ಲಿ ಕ್ರಿಶ್ಚಿಯನ್ ಬ್ರದರ್ಸ್ ಟ್ರಸ್ಟ್ ಎಂಬ ಸ್ವಯಂಸೇವಾ ಸಂಘಟನೆಯು ವಯನಾಡಿಗೆ ಹೊರಟಿತು. 2024 ಸೆಪ್ಟಂಬರ್ 25 ರಿಂದ 28 ರವರೆಗೆ ಮನೆಗಳನ್ನು ಸ್ವಚ್ಛಗೊಳಿಸಲು ಮತ್ತು ವಾಸಯೋಗ್ಯವಾಗಿಸಲು ಈ ಸ್ವಯಂಸೇವಾ ಸಂಘಟನೆಯು ವಯನಾಡಿನಲ್ಲಿ ಶ್ರಮಿಸುತ್ತಿದೆ. ಚೂರಲ್ ಮಲೆಯಲ್ಲಿಯೂ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ವಾಸಯೋಗ್ಯವಲ್ಲದ ಮನೆಗಳನ್ನು ವಾಸಯೋಗ್ಯವಾಗಿಸಲು ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಈ ತಂಡವು 26, 27 ಮತ್ತು 28 ರಂದು ವಯನಾಡಿನಲ್ಲಿ ಕೆಸರು, ಮಣ್ಣು, ಕಲ್ಲು, ಮರದಿಂದ ತುಂಬಿರುವ ಮನೆಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡಲಿದೆ.

LEAVE A REPLY

Please enter your comment!
Please enter your name here