Home Daily news ಕರ್ನಾಟಕ ಐ ಪಿ ಸಿ ಬೈಬಲ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಗಮ

ಕರ್ನಾಟಕ ಐ ಪಿ ಸಿ ಬೈಬಲ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಗಮ

0

News :- Dhanya Prince Banglor

ಬೆಂಗಳೂರು: ಕರ್ನಾಟಕ ರಾಜ್ಯ ಬೈಬಲ್ ಕಾಲೇಜಿನ, ಕರ್ನಾಟಕ ಬೈಬಲ್ ಕಾಲೇಜ್ (ಕೆಬಿಸಿ) 2005-2006 ಬ್ಯಾಚ್‌ನ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನವನ್ನು ಐಪಿಸಿ ಆಯೋಜಿಸಲಾಗಿತ್ತು. ಚಿಕ್ಕಬಾಣಾವರ ಐ ಪಿ ಸಿ ಗಾರ್ಡನ್ ಸಿಟಿ ಚರ್ಚ್ ನಲ್ಲಿ ನಡೆದ ಪುನರ್ಮಿಲನ ಕೂಟದ ಅಧ್ಯಕ್ಷತೆಯನ್ನು ಪಾಸ್ಟಾರ್ ಸ್ಯಾಮ್ ಮ್ಯಾಥ್ಯೂ ವಹಿಸಿದ್ದರು. ಪಾಸ್ಟಾರ್ ಮಂಜುಶ್ ಆರಾಧನೆ ನಡೆಸಿಕೊಡಲಾಹಿತು, ಪಾಸ್ಟಾರ್ ಸಾಜನ್ ಜಾಯ್ ಮುಖ್ಯಸಂದೇಶಕರಾಗಿ ಸಂದೇಶ ನೀಡಿದರು . ಪಾಸ್ಟಾರ್ ಕೆ.ವಿ.ಜೋಸ್ ಮುಖ್ಯ ಅತಿಥಿಯಾಗಿದ್ದರು. ಕರ್ನಾಟಕದ ನಾನಾ ಭಾಗಗಳಿಂದ ಆಗಮಿಸಿದ್ದ ಸೇವಕರು ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದರು. ಸೇವಕರು ಹಂಚಿಕೊಂಡ ಎಲ್ಲಾ ಅನುಭವಗಳು , ಕಾರ್ಯಗಳು ಮತ್ತು ಹಳೆಯ ನೆನಪುಗಳು ತುಂಬಾ ಪ್ರೋತ್ಸಾಹವಾಗಿತ್ತು, ವಿಶ್ರಮಿಸುತ್ತಿರುವ ಸಹಪಾಠಿ ಸಹೋದರ ಜಿ. ರಾಜನ್ ಅವರ ಪತ್ನಿ ಲತಾರಾಜನ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here