ನ್ಯೂಸ್ : ಧನ್ಯ ಪ್ರಿನ್ಸ್ ಮಾರ್ಕ್ ಮಂಗಳೂರು
ಬೆಂಗಳೂರು : ಸೆಂಟ್ರಲ್ ಡಿಸ್ಟ್ರಿಕ್ಟ್ ಆಫ್ ಸೌತ್ ಇಂಡಿಯಾ ಅಸಂಬ್ಲಿಸ್ ಆಫ್ ಗೋಡ್ ಸೂಪರಿಂಟೆಂಡೆಂಟ್ ರೆವರೆಂಟ್: ಪೋಲ್ ತಂಗಯ್ ರವರ ನೇತೃತ್ವದಲ್ಲಿ ದಿನಾಂಕ 2024 ಅಕ್ಟೋಬರ್ 22 ರಿಂದ 24 ರವರೆಗೆ ಪಂಜಾಬ್ ಜಲಂದರಿನಲ್ಲಿ ಪವರ್ ಕಾನ್ಫರೆನ್ಸ್ ನಡೆಯುತ್ತಿದೆ.
ರೆವರೆಂಟ್ : ಪೋಲ್ ತಂಗಯ್ಯ ಎ ಜಿ ಐ ಸೂಪರಿಂಟೆಂಡೆಂಟ್ ,
ರೇವರೆಂಟ್ : ವೈ ಕುಂಟಿಲನ್ ಸಿಡಿಎಸ್ಐ ಎ ಜಿ ಸೆಕ್ರೆಟರಿ ,
ರೆವರೆಂಟ್: ಬಿನು ಮ್ಯಾಥ್ಯೂ, ರೇವರೆಂಟ್: ಸಂತೋಷ್ ಕುಮಾರ್
ರೆವೆರೆಂಟ್: ಮತ್ಯಾಸ್ , ರೆವರೆಂಟ್: ಪ್ರಿನ್ಸ್ ಮಾರ್ಕ್. ಎಂಬ ಈ ದೇವಸೇವಕರು ಎಫ್. ಜಿ. ಎ. ಜಿ. ಬೆಂಗಳೂರು ಸಭೆಯ ಸದಸ್ಯರುಗಳನ್ನು ಒಳಗೊಂಡ ತಂಡವು ಇಂದು ಬೆಳಿಗ್ಗೆ ಜಲoದರಿನಲ್ಲಿ ಬಂದು ಸೇರಿದ್ದಾರೆ. ಇಂದಿನಿಂದ 3 ದಿನಗಳಲ್ಲಿ ನಡೆಯುವ ಪವರ್ ಕಾನ್ಫರೆನ್ಸ್ ಹಾಗೂ ಸಂಜೆ ನಡೆಯುವ ರ್ಯಾಲಿಯಲ್ಲಿಯೂ ಸಾವಿರಾರು ಜನರು ಕೂಟಕ್ಕೆ ಬಂದು ಸೇರುತ್ತಾರೆಂಬ ಭರವಸೆಯಲ್ಲಿದ್ದಾರೆ.




