Home Daily news *ಸಭೆ ಸ್ಥಾಪನೆ ಮತ್ತು ತರಬೇತಿ*

*ಸಭೆ ಸ್ಥಾಪನೆ ಮತ್ತು ತರಬೇತಿ*

0

ನ್ಯೂಸ್ : ಶ್ಯಾಮ್ ಕುಮಾರ್ ಬೆಂಗಳೂರು

2025ರೊಳಗೆ 5000 ಸಭೆಗಳನ್ನು ಸ್ಥಾಪಿಸುವ ಉದ್ದೇಶವು CDSIAGಯವರ ದರ್ಶನವಾಗಿದೆ ಆಥವಾ ಯೋಜನೆಯಾಗಿದೆ. ಇದು ಸಭೆಗಳ ಸ್ಥಾಪನೆಯ ಆಸೆಯುಳ್ಳ ಆಸಕ್ತ ಪಾಸ್ಟರ್‌ಗಳು ಮತ್ತು ಸಭಾ ನಾಯಕರಿಗೆ 3 ತಿಂಗಳ ಅಂತರದಲ್ಲಿ ಐದು ಮಾಡ್ಯೂಲ್ ತರಬೇತಿ ಶಿಬಿರಗಳನ್ನು ಆಯೋಜಿಸುತ್ತಿದೆ. ಇದು ಚರ್ಚ್ ಸ್ಥಾಪನೆಯ ಕರೆಗೆ ಮತ್ತು ದೃಷ್ಟಿಗೆ ಹೊಂದಿಕೊಂಡಿರುವವರಿಗೆ ಮಾತ್ರವಾಗಿದೆ.
AG ಬೆಂಗಳೂರು ಪಶ್ಚಿಮ 1 ವಿಭಾಗವು 2024ರ ಆಗಸ್ಟ್ 25 ರಂದು ಮಧ್ಯಾಹ್ನ 3.30 ಗಂಟೆಯಿಂದ 2024ರ ಆಗಸ್ಟ್ 26 ರ ಸಂಜೆ 5 ಗಂಟೆಯವರೆಗೆ ತಮ್ಮ ವಿಭಾಗದ ಪಾಸ್ಟರ್‌ಗಳು ಮತ್ತು ನಾಯಕರಿಗಾಗಿ ಮೊದಲ ಮಾಡ್ಯೂಲ್ ತರಬೇತಿಯನ್ನು ನಿಗದಿಪಡಿಸಿದೆ.
ಈ ತರಬೇತಿ ಶಿಬಿರವು ಬೆಂಗಳೂರು, ಜಾಲಹಳ್ಳಿಯಲ್ಲಿರುವ ಶ್ಯಾರೋನ್ AG ಚರ್ಚ್‌ನಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here