Home Daily news ಇಂಡಿಯನ್ ಪೆಂಟೆಕೋಸ್ಟಲ್ ಚರ್ಚ್ ಕರ್ನಾಟಕ ರಾಜ್ಯ ಯುವ ಶಿಬಿರ ‘ಮಿಸ್ಸಿಯೋ ಡಿ’ ಅಕ್ಟೋಬರ್ 10 ರಂದು...

ಇಂಡಿಯನ್ ಪೆಂಟೆಕೋಸ್ಟಲ್ ಚರ್ಚ್ ಕರ್ನಾಟಕ ರಾಜ್ಯ ಯುವ ಶಿಬಿರ ‘ಮಿಸ್ಸಿಯೋ ಡಿ’ ಅಕ್ಟೋಬರ್ 10 ರಂದು ಪ್ರಾರಂಭವಾಗಲಿದೆ

0

ಸುದ್ದಿ: ಸ್ಯಾಮ್ ಮ್ಯಾಥ್ಯೂ ಬೆಂಗಳೂರು

ಬೆಂಗಳೂರು: ಇಂಡಿಯನ್ ಪೆಂಟೆಕೋಸ್ಟಲ್ ಚರ್ಚ್ ಕರ್ನಾಟಕ ರಾಜ್ಯ ವಾರ್ಷಿಕ ಯುವ ಶಿಬಿರ ‘ಮಿಸ್ಸಿಯೊ ಡಿ’ 2024 ರ ಅಕ್ಟೋಬರ್ 9, 10, 11 ಮತ್ತು 12 ರಂದು ಗ್ಲೋರಿಯಸ್ ಪ್ರಾಮಿಸ್ಡ್ ಲ್ಯಾಂಡ್ ದೇವನಹಳ್ಳಿಯಲ್ಲಿ ನಡೆಯಲಿದೆ. ಮತ್ತಾಯ 28:19, 20 ವಾಕ್ಯಗಳಲ್ಲಿ ಹೇಳಿರುವ ಮಹಾ ಆಜ್ಞೆಯನ್ನು ಆಧರಿಸಿ ಒಬ್ಬ ಕ್ರೈಸ್ತನ ಕರೆಯುವಿಕೆ ಮತ್ತು ಆರಿಸುವಿಕೆ, ಕ್ರೈಸ್ತನ ಜವಾಬ್ದಾರಿಯನ್ನು ಹೇಗೆ ಬೆಳಗಿಸುವುದು ಎಂಬುದು ಚಿಂತನೆಯ ವಿಷಯವಾಗಿದೆ. ಈ ಶಿಬಿರವು ಯುವಕರಾದ ನಮಗೆ ಕ್ರಿಸ್ತನ ಪ್ರೀತಿಯನ್ನು ಪ್ರಪಂಚದೊಂದಿಗೆ ಹೇಗೆ ಹಂಚಿಕೊಳ್ಳಬಹುದು ಎಂಬುದರ ಕುರಿತು ಯೋಚಿಸಲು ಹೆಚ್ಚು ಸಹಾಯಕವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆಗಳು: ಸಹೋದರ: ಕೆವಿನ್ ಮ್ಯಾಥ್ಯೂ 9986386958,ಸಹೋದರ: ರೈನು ಸ್ಯಾಮ್ 9986373522, ಸಹೋದರಿ: ಬರ್ಲಿನ್ ಮ್ಯಾಥ್ಯೂ 9886726402.

LEAVE A REPLY

Please enter your comment!
Please enter your name here