Home Daily news *ಉತ್ತರ ಕನ್ನಡ ಎ ಜಿ ಉಪವಾಸ ಪ್ರಾರ್ಥನೆ ಮತ್ತು ಪಾಸ್ಟರ್ಸ್ ಫೆಲೋಶಿಪ್ ಮುಂಡಗೋಡಿನಲ್ಲಿ ನಡೆಯಿತು.*

*ಉತ್ತರ ಕನ್ನಡ ಎ ಜಿ ಉಪವಾಸ ಪ್ರಾರ್ಥನೆ ಮತ್ತು ಪಾಸ್ಟರ್ಸ್ ಫೆಲೋಶಿಪ್ ಮುಂಡಗೋಡಿನಲ್ಲಿ ನಡೆಯಿತು.*

0

: ಸುದ್ದಿ: ಜೋನ್ಸನ್ ಅಲೆಕ್ಸಾಂಡರ್. ಕರ್ನಾಟಕ

ಮುಂಡಗೋಡ : ಸೆಂಟ್ರಲ್ ಡಿಸ್ಟ್ರಿಕ್ಟ್ ಆಫ್ ಸೌತ್ ಇಂಡಿಯಾ ಅಸೆಂಬ್ಲಿಸ್ ಆಫ್ ಗೋಡ್ ಉತ್ತರ ಕನ್ನಡ ಮುಂಡಗೋಡ ಸೆಕ್ಷನ್ ಪಾಸ್ಟರ್ಸ್ ಮೀಟಿಂಗ್ 2024 ಸೆಪ್ಟೆಂಬರ್ ಐದನೇ ತಾರೀಖಿನಂದು ಬೆಳಿಗ್ಗೆ ಹತ್ತು ಗಂಟೆಯಿಂದ ಮುಂಡುಗೋಡ್ ಇಮ್ಮಾನುವಲ್ ಎ ಜಿ ಸಭೆಯಲ್ಲಿ ಸೆಕ್ಷನ್ ಪ್ರೆಸ್ಬಿಟರ್ ರೆವೆರೆಂಡ್. ಪಿ ಟಿ ಸಾಮ್ಸನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಉತ್ತರ ಕರ್ನಾಟಕದ ವಿವಿಧ ಸ್ಥಳಗಳಿಂದ ದೇವರದಾಸರುಗಳು ಕೂಡಿಬಂದು ಬಂದವರಿಗೆ ಈ ಸಭೆಯ ಆಶೀರ್ವಾದವಾಗಿತ್ತು. ಉತ್ತರ ಕರ್ನಾಟಕ ಪ್ರಾಸ್ಬಿಟರ್ ರೇವರೆಂಡ್. ಪಿ.ಟಿ ಸಾಮ್ಸನ್ ಅವರು ಮಧ್ಯಸ್ಥ ಪ್ರಾರ್ಥನೆಗೆ ಮತ್ತು ವಾಕ್ಯ ಸಂದೇಶಕ್ಕೆ ನೇತೃತ್ವವನ್ನು ವಹಿಸಿದರು .

LEAVE A REPLY

Please enter your comment!
Please enter your name here